ಅಭಿಷೇಕ್ ಅಂಬರೀಶ್ ಅಮರ್ ಸಿನಿಮಾಗೆ ಶುಭ ಹಾರೈಸಿದ ಸುದೀಪ್ | FILMIBEAT KANNADA

2019-06-01 1

Kannada actor Kiccha Sudeep wishes for Abhishek Ambarish for 'Amar' movie. The movie was released yesterday (May 31st).


ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಆಗಮನ ಅದ್ದೂರಿಯಾಗಿ ಆಗಿದೆ. ಅವರ ಚೊಚ್ಚಲ ಸಿನಿಮಾ 'ಅಮರ್' ನಿನ್ನೆ (ಶುಕ್ರವಾರ) ರಾಜ್ಯಾದಂತ್ಯ ಬಿಡುಗಡೆಯಾಗಿದೆ. ಈ ಸಿನಿಮಾಗೆ ದಕ್ಷಿಣ ಭಾರತದ ಖ್ಯಾತ ನಟರು ಶುಭ ಹಾರೈಸಿದ್ದಾರೆ. ಈಗ ಕನ್ನಡದ ನಟ ಕಿಚ್ಚ ಸುದೀಪ್ ಸಹ ಅಭಿಷೇಕ್ ಗೆ ವಿಶ್ ಮಾಡಿದ್ದಾರೆ.

Videos similaires